¡Sorpréndeme!

ಸಚಿವ ಸಿ ಎಸ್ ಪುಟ್ಟರಾಜುಗೆ ಎಚ್ ಡಿ ಕುಮಾರಸ್ವಾಮಿ ಕ್ಯಾಬಿನೆಟ್ ನಿಂದ ಕೊಕ್ ನೀಡುವ ಸಾಧ್ಯತೆ | Oneindia Kannada

2019-06-21 256 Dailymotion

Small irrigation minister of Karnataka CS Puttaraju may get dropped out from the cabinet by Chief Minister HD Kumaraswamy.


ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರ ಭಾರಿ ಅಂತರದ ಸೋಲಿನ ಪರಿಣಾಮವಾಗಿ ಮೊದಲ ತಲೆದಂಡ ಪಡೆಯುವ ಸಾಧ್ಯತೆ ಇದೆ.